A threat letter to Bhadravati Mescom office warned not to do power cut on Saturday during KGF movie telecasting in a channel. We will burn the office if there is electricity disruption happened, it said.<br /><br />'ಮಾರ್ಚ್ 30ರ ಶನಿವಾರ ಭದ್ರಾವತಿಯಲ್ಲಿ ಕರೆಂಟ್ ಏನಾದರೂ ತೆಗೆದರೆ ನಿಮ್ಮ ಕಚೇರಿ ಇರುವುದಿಲ್ಲ. ಅದನ್ನು ಸುಟ್ಟು ಭಸ್ಮ ಮಾಡುತ್ತೇವೆ' ಎಂದು ಭದ್ರಾವತಿಯ ಮೆಸ್ಕಾಂ ಕಚೇರಿಗೆ ಬೆದರಿಕೆ ಪತ್ರ ಬಂದಿದೆ.